ಕೈಕಂಬ, ಗಂಜಿಮಠ, ಬಜ್ಪೆ, ಗುರುಪುರ, ವಾಮಂಜೂರು, ಎಡಪದವು, ಕುಪ್ಪೆಪದವು, ಪೊಳಲಿ, ಬಿ ಸಿ ರೋಡ್, ಬಂಟ್ವಾಳದ ಸಹಿತ ಮಂಗಳೂರು ಭಾಗದ ದ್ವಿಚಕ್ರ ಪ್ರಿಯರಿಗೆ ಇಲ್ಲಿದೆ ಸಂತಸದ ಸುದ್ದಿ…!!!01

ku 9ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿಯ(169) ಗುರುಪುರ ಕೈಕಂಬ ಮತ್ತು ಗುರುಪುರದ ಮಧ್ಯೆ ಪೊಳಲಿ ದ್ವಾರದ ಎದುರಿರುವ ಸೋಜಾ ಆರ್ಕೆಡ್‍ನಲ್ಲಿ ಅನಘ ಮೋಟಾರ್ಸ್ ಬದಲಿಗೆ ಹೊಸ ಆಡಳಿತದೊಂದಿಗೆ ಇತ್ತೀಚೆಗೆ ಆರಂಭಗೊಂಡಿದೆ `ಹೀರೋ’ ದ್ವಿಚಕ್ರ ವಾಹನಗಳ ಕುಮಾರ್ ಮೋಟಾರ್ಸ್.ku 7

ವೆಸ್ಟ್ ಕೋಸ್ಟ್ ಕಂಪೆನಿಯಡಿ ವಿನೂತನ ಹಾಗೂ ಸುಸಜ್ಜಿತವಾಗಿ ಶುಭಾರಂಭಗೊಂಡ ಈ ಶೋ ರೂಂ ಹಾಗೂ ಸರ್ವಿಸ್ ಸೆಂಟರ್‍ನಲ್ಲಿ ಹೊಸ ವಿನ್ಯಾಸದ ಹೀರೋ ದ್ವಿಚಕ್ರ ವಾಹನಗಳು ಲಭ್ಯವಿದೆ.13kumar motars

ಒಮ್ಮೆ ಭೇಟಿ ಕೊಟ್ಟು, ನಿಮ್ಮ ಆಯ್ಕೆಯ ದ್ವಿಚಕ್ರ ವಾಹನ ಬುಕ್ ಮಾಡಿಕೊಳ್ಳಿ. ಕಂಪೆನಿಯಿಂದ ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಮೋಡೆಲ್ ವಾಹನಗಳೂ ನಮ್ಮಲ್ಲಿ ಲಭ್ಯವಿದ್ದು, ನಿಮ್ಮ ಸವಾರಿಗೆ ಮುನ್ನಡಿ ಬರೆಯಿರಿ.ku 4

ನಮ್ಮಲ್ಲಿ ಬೇರೆ ಯಾವುದೇ ಕಂಪೆನಿಯ ಟೂ ವ್ಹೀಲರ್ ವಾಹನ ವಿನಿಮಯ(ಎಕ್ಸ್‍ಚೇಂಜ್) ಮಾಡಲು ಅವಕಾಶವಿದೆ. ಇನ್ಸೂರೆನ್ಸ್(ವಾಹನ ವಿಮೆ) ರಿನೀವಲ್ ಮಾಡಿಕೊಡಲಾಗುವುದು. ವಾಹನಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳು ತುರ್ತಾಗಿ ಗ್ರಾಹಕರ ಕೈಸೇರುವಲ್ಲಿ ನಮ್ಮ ಕಚೇರಿ ಸಿಬ್ಬಂದಿ ಮುತುವರ್ಜಿ ವಹಿಸಲಿದ್ದಾರೆ.ku 5

ಹಾಗಾದರೆ ನೀವೂ ಒಮ್ಮೆ ನಮ್ಮ ಶೋ ರೂಂಗೆ ಬನ್ನಿ, `ಹೀರೋ’ ದ್ವಿಚಕ್ರ ವಾಹನ ಖರೀದಿಸಿ ಪ್ರಯಾಣ ಸುಖಮಯಗೊಳಿಸಿ.

By suddi9

Leave a Reply

Your email address will not be published. Required fields are marked *