ಕುಪ್ಪೆಪದವು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ  ಮಾರ್ಗದಂಗಡಿಯ ಶ್ರೀಮತಿ ಇಂದಿರಾ ಮೋನಪ್ಪ ಮತ್ತು ಶೋಭಾ ಚೆನ್ನಪ್ಪ ಇವರ  ಮನೆಗಳಿಗೆ,  2019-20 ನೆ  ಸಾಲಿನ ನಿಧಿ -2 ರ ಎಸ್.ಸಿ / ಎಸ್.ಟಿ.  ಅನುದಾನದಲ್ಲಿ ಕಲ್ಪಿಸಲಾದ  ವಿದ್ಯುತ್ ಸಂಪರ್ಕವನ್ನು   ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ದೀಪ  ಬೆಳಗಿಸುವ ಮೂಲಕ ಉದ್ಘಾಟಿಸಿದರು  .

20200603_205557ಈ ಸಂದರ್ಭದಲ್ಲಿ  ತಾ-ಪಂ ಸದಸ್ಯರಾದ ನಾಗೇಶ್ ಶೆಟ್ಟಿ ಮುತ್ತೂರು, ಪಂಚಾಯತ್  ಅಧ್ಯಕ್ಷೆ  ನಾಗಮ್ಮ, ಸದಸ್ಯರುಗಳಾದ ಜೆರಾಲ್ಡ್ ಪಿಂಟೋ, ತಾರಾನಾಥ ಕುಲಾಲ್ ಹಾಗೂ ಪಂ-ಕಾರ್ಯದರ್ಶಿ  ವಸಂತಿ ನಾಯ್ಕ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *