ಸರಕಾರಿಪ್ರಥಮದರ್ಜೆಕಾಲೇಜುವಾಮದಪದವಿನ ರಾಷ್ಟ್ರೀಯ ಸೇವಾ ಯೋಜನೆ ಪರಿಸರ ಸಂಘ, ಯುವರೆಡ್‍ಕ್ರಾಸ್‍ಘಟಕ,ರೋವರ್ಸ್ ಮತ್ತುರೇಂಜರ್ಸ್ ಘಟಕಗಳ ಜಂಟಿಆಶ್ರಯದಲ್ಲಿಕಾಲೇಜು ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವಪರಿಸರ ದಿನವನ್ನುಆಚರಿಸಲಾಯಿತು. ಕಾಲೇಜಿನಪ್ರಾಂಶುಪಾಲರಾದ ಪ್ರೊ..ಹರಿಪ್ರಸಾದ್ ಬಿ.ಶೆಟ್ಟಿಯವರುಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.vishva parisara dina

ಪ್ರೊ.ರೊನಾಲ್ಡ್ ಪ್ರವೀಣ್‍ಕೊರೆಯ, ಡಾ.ಮೇರಿಎಂ.ಜೆರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳು ಡಾ.ರವಿಎಂ.ಎನ್‍ಯುವರೆಡ್‍ಕ್ರಾಸ್‍ಅಧಿಕಾರಿ, ಪ್ರೊ.ಅನಿಲ್‍ಕುಮಾರ್ ಸಂಚಾಲಕರು ಪರಿಸರ ಸಂಘ, ಕಾಲೇಜಿನ ವಿವಿಧ ವಿಭಾಗದ ಮುಖ್ಯಸ್ಥರು, ಸಹಾಯಕ ಪ್ರಾಧ್ಯಪಕರುಕಛೇರಿ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಕಾಲೇಜಿನ ಕಛೇರಿ ಸಹಾಯಕಿಯಾದ ಶ್ರೀಮತಿ ಸುಮಾಇವರುಗಿಡ ನೆಡುವ ಮೂಲಕ ತಮ್ಮ ಹುಟ್ಟು ಹಬ್ಬವನ್ನುಆಚರಿಸಿದರು.

By suddi9

Leave a Reply

Your email address will not be published. Required fields are marked *