ಬಂಟ್ವಾಳ: ರೋಟರಿ ಜಿಲ್ಲೆ 3181ರ 2022-23ರ ಜಿಲ್ಲಾ ರಾಜ್ಯಪಾಲರಾಗಿ ರೊ!ಪ್ರಕಾಶ್ ಕಾರಂತ್ ಆಯ್ಕೆಯಾಗಿದ್ದಾರೆ. ಇವರು ಜನಜಾಗೃತಿ ವೇದಿಕೆಯ ನಿಕಟಪೂರ್ವಾಧ್ಯಕ್ಷರೂ ಆಗಿ ಸಮಾಜ ಸೇವೆ ಸಲ್ಲಿಸಿದ್ದಾರೆ ಇದೀಗ ರೋಟರಿ ಜಿಲ್ಲೆಯ ರಾಜ್ಯಪಾಲರಾಗಿ ಆಯ್ಕೆಯದ ರೊ!ಪ್ರಕಾಶ್ ಕಾರಂತ್ ಅವರಿಗೆ ಅಭಿನಂದನೆಗಳ ಮಹಾಪೂರವೆ ಹರಿದುಬರಲಿದೆ.
