ರಾಯಲ್ಪಾಡು : ರಾಯಲ್ಪಾಡಿನ ಬಾಬಾಯೋಗ ಕೇಂದ್ರವತಿಯಿಂದ ಗ್ರಾಮದ ಬಡಕುಟುಂಬಗಳಿಗೆ ದಿನಸಿ ಪದಾರ್ಥಗಳನ್ನು ಗುರುವಾರ ವಿತರಿಸಿಲಾಯಿತು.

ಯೋಗಕೇಂದ್ರದ ಸದಸ್ಯರಾದ ಪ್ರಕಾಶ್ಶೇಠ್,ಎನ್.ಶಿವನ್,ಸಿಮೆಂಟ್ನಾರಾಯಣಸ್ವಾಮಿ, ಆರ್.ಗಂಗಾದರ್ , ಆರ್.ವಿ.ಚಂದ್ರಶೇಖರ್,ಕಾಶಿಪಲ್ಲಿ ಶ್ರೀನಿವಾಸ್, ಶೇಷಾದ್ರಿ,ಸಿ.ಎಸ್.ಮಂಜುನಾಥ್,ಎಸ್.ಎನ್.ವೆಂಕಟೇಶ್,ಆರ್.ವಿ.ಶ್ರೀರಾಮ್, ಆರ್.ವಿ.ದೇವರಾಜ್, ನರೇಶ್,ಎ.ಆರ್.ಗಣೇಶ್, ಸಿ.ವಿ.ಮಂಜುನಾಥಶೆಟ್ಟಿ, ಎಂ.ಎಸ್. ಮಹೇಶ್,ಜಿ.ರಾಜಗೋಪಾಲ್ ಇದ್ದರು.
