ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಮತ್ತು ತೆಂಕಬೆಳ್ಳೂರು ಗ್ರಾಮ ವ್ಯಾಪ್ತಿಯ ಸುಮಾರು 155 ಬಡಕುಟುಂಬಗಳಿಗೆ ಬಂಟ್ವಾಳ ಕ್ಷೇತ್ರ ಬಿ. ಜೆ. ಪಿ. ಅಧ್ಯಕ್ಷ ದೇವಪ್ಪ ಪೂಜಾರಿಯವರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ಅಕ್ಕಿ ಹಾಗೂ ದಿನಸಿ ಸಾಮಾಗ್ರಿಗಳ ಸಾಮಾನುಗಳನ್ನು ಬಿಜೆಪಿ ಕಾರ್ಯಕರ್ತರು ಮನೆ, ಮನೆಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಜಿ. ಪ್ರಕಾಶ್ ಆಳ್ವ ,ರಮೇಶ್ ಬಟ್ಟಾಜೆ, ಗ್ರಾ. ಪಂ. ಸದಸ್ಯೆ ರೂಪ ನಾರಾಯಣ್, ತಿರುಲೇಶ್ , ಸುಬ್ರಮಣ್ಯ ಮಯ್ಯ, ತಿರುಮಲೇಶ್, ಚಂದ್ರಶೇಕರ ರಾವ್, ಆಶ್ವತ್ ಹೇರಳ ,ರತ್ನಾಕರ ಕೋಟ್ಯಾನ್, ವಿಠಲ ಪೂಜಾರಿ , ಮೋಹನದಾಸ, ಶಶಿಕಿರಾಣ್ ಪೂಜಾರಿ, ಜಗದೀಶ್ ಕುಲಾಲ್ ,ಗುಣಪಾಲ ಶೆಟ್ಟಿ, ಯೋಗೀಶ್ ಸಾಣೂರು, ತಿಮ್ಮಪ ಕಮ್ಮಾಜೆ, ಶಿವಪ್ರಸಾದ್ ಧನುಪೂಜೆ, ಈಶ್ವರ ಪೂಜಾರಿ, ಚಿದಾನಂದ ಕುಲಾಲ್, ಜಯಂತ ಪೂಜಾರಿ , ಯೋಗಿಶ್ ನೆಲ್ಲಿಮಾರು, ಲೋಕನಾಥ್ ಮೊದಲಾದರಿದ್ದರು.

