ಗುರುಪುರ : ಕರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕೆಎಂಎಫ್ ಶನಿವಾರದ ಸಂಜೆಯಿಂದ ಎಪ್ರಿಲ್ 14ರವರೆಗೆ ಸ್ಥಳೀಯ ಹಾಲಿನ ಸಂಗ್ರಹ ಕೇಂದ್ರಗಳಲ್ಲಿ ಹಾಲು ಸಂಗ್ರಹ ಸ್ಥಗಿತಗೊಳಿಸುವಂತೆ ಸೂಚಿಸಿದೆ.gur-mar-28-kittanna rai

ಕೆಎಂಎಫ್‍ನ ಪ್ರಸಕ್ತ ಸೂಚನೆಯಿಂದ ಗ್ರಾಮೀಣ/ವಲಯ ಮಟ್ಟದ ಹಾಲು ಉತ್ಪಾದನಾ ಕೃಷಿಕರಿಗೆ ತೀವ್ರ ನಷ್ಟ ಉಂಟಾಗಲಿದೆ. ಹಸುಗಳಿಂದ ಹಾಲು ಕರೆಯದೆ ಹೋದಲ್ಲಿ ಅವುಗಳಿಗೂ ಹಾನಿ ಉಂಟಾಗಲಿದೆ. ಆದ್ದರಿಂದ ಕರೆದ ಹಾಲನ್ನು ಸ್ಥಳೀಯವಾಗಿ ಮಾರಾಟ ಮಾಡಲು `ಅಧಿಕೃತ ವ್ಯವಸ್ಥೆ’ ಮಾಡಿಕೊಡಬೇಕೆಂದು ಗುರುಪುರ ರೈತ ಸಂಘದ ಸಂಚಾಲಕ ಹಾಗೂ ಹಸಿರು ಸೇನೆಯ ಪದಾಧಿಕಾರಿ ಕಿಟ್ಟಣ್ಣ ರೈ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ.

By suddi9

Leave a Reply

Your email address will not be published. Required fields are marked *