ಕೊಂಪದವು-ತ್ರಿನೇತ್ರ ಫ್ರೆಂಡ್ಸ್ ಕ್ಲಬ್ ಅರ್ಜುನಕೋಡಿ, ಮಾತೃಭೂಮಿ ಸೌಹಾರ್ದ ಸಹಕಾರಿ ಗುರುಪುರ ಕೈಕಂಬ ಗ್ರಾಮ ಪಂಚಾಯತ್ ಮುಚ್ಚೂರು ಹಾಗೂ ಕೆ.ಎಂ.ಸಿ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ ಮುಚ್ಚೂರು ಉದ್ಘಾಟಿಸಿದರು.

dfd78d4e-ae3e-4676-9956-91887c138e99ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೀರಪ್ಪ ಗೌಡ್, ಸ್ವಾಮಿ ವಿವೇಕಾನಂದ ಪದವಿಪೂರ್ವ ಕಾಲೇಜು ಅಧ್ಯಾಪಕರಾದ ವಾಸು ಕೆ. ಉಪಸ್ಥಿತರಿದ್ದರು.ತ್ರಿನೇತ್ರ ಫ್ರೆಂಡ್ಸ್ ಕ್ಲಬ್‍ನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಪ್ರಸಾದ್ ಶೆಟ್ಟಿ ಸರ್ವರನ್ನು ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *