ಬಂಟ್ವಾಳ :  ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಬಂಟ್ವಾಳ ಸಮಿತಿಯ ಸಲಹೆಗಾರ, ವಿಜಯ ಬ್ಯಾಂಕ್ ನ ಮಾಜಿ ಪ್ರಬಂಧಕ, ಬಂಟ್ವಾಳ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್ ಅವರು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಗುರು ಸಾಯನ ಬೈದ ಅವರ ಪಾದುಕೆಯ 50,000 ಮೊತ್ತದ ಚೆಕ್ಕನ್ನು ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ ಪ್ರೇಮನಾಥ್ ಕೆ. ಅವರಿಗೆ  ಬಿ ಸಿ ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಹಸ್ತಾಂತರಿಸಿದರು.

WhatsApp Image 2020-02-21 at 13.15.22

ಈ ಸಮಯದಲ್ಲಿ ತಾಲೂಕು ಕಾರ್ಯದರ್ಶಿ ವಿಜಿತ್ ಕೋಟ್ಯಾನ್ ಅಜ್ಜಿಬೆಟ್ಟು. ಪ್ರಚಾರ ಸಂಚಾಲಕ ಜಗದೀಶ್ ಕೊಯ್ಲ, ಹೊರೆಕಾಣಿಕೆ ಸಂಚಾಲಕರಾದ ಭುವನೇಶ್ ಪಚ್ಚಿನಡ್ಕ,ಇಂದಿರೇಶ ಬಿ. ವಿಶ್ವನಾಥ್ ಗಣೇಶ್
ಟಯರ್ ,ಗೋಪಾಲ್ ಸುವರ್ಣ ,ಸಂಜೀವ ಪೂಜಾರಿ ಗುರುಕೃಪ. ಉದ್ಯಮಿ ಸತೀಶ್ ಅಮರ್ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *