ಭಾರತ ಸಂಸ್ಕøತಿ ಪ್ರತಿಷ್ಠಾನ 2019-20ಸಾಲಿನ ಮಹಾಭಾರತ ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆ ಹನುಮಾನ್ ನಗರ, ಕಲ್ಲಡ್ಕಇಲ್ಲಿನ9ನೇ ಭಾಸ್ಕರತರಗತಿಯವಿದ್ಯಾರ್ಥಿಗಳಾದರಾಜೇಶ್ ಎಂ. ರೈರಾಜ್ಯ ಮಟ್ಟದಲ್ಲ್ಲಿ ದ್ವಿತೀಯ ಸ್ಥಾನವನ್ನು ಹಾಗೂಜಿಲ್ಲಾ ಮಟ್ಟದಲ್ಲಿಧನ್ಯಶ್ರೀ ಪ್ರಥಮ ಸ್ಥಾನ, ಕು.ಪೂರ್ಣಶ್ರೀ ರೈ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರಿಗೆ ವಿದ್ಯಾಕೇಂದ್ರಅಧ್ಯಕ್ಷರು, ಸರ್ವಸದಸ್ಯರುಅಭಿನಂದನೆ ಸಲ್ಲಿಸಿರುತ್ತಾರೆ.



