ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಪುಂಚಮೆ ಶ್ರೀ ಕಾಂಪ್ಲೆಕ್ಸ್ ನಲ್ಲಿ ಚಂದ್ರಹಾಸ ಪಲ್ಲಿಪಾಡಿ ನೇತೃತ್ವದಲ್ಲಿ “ಆಸರೆ ಪೌಂಡೇಶನ್ “ಎಂಬ ಸಂಸ್ಥೆ ಯು ಪೆ. 16 ರಂದು ಭಾನುವಾರ ಉದ್ಘಾಟನೆ ಗೊಳ್ಳಲಿದೆ.
20 ಸದಸ್ಯರು ಒಳಗೊಂಡ ಈ ಸಂಘಟನೆಯು ಜನರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮಸ್ಯೆ ಗಳಿಗೆ ಸ್ಪಂದಿಸಲಿದೆ.

17

ಕರಿಯಂಗಳ ಗ್ರಾಮಕ್ಕೆ ಮಾತ್ರ ಸೀಮಿತವಾಗಿರುವ ಈ ಸಂಘಟನೆ ಈ ಗ್ರಾಮದ ಸಮಗ್ರ ಏಳಿಗೆಗೆ ಶ್ರಮಿಸಲಿದ್ದು ಸ್ವಸ್ಥ, ಸಮೃದ್ಧ ಹಾಗೂ ಸಂತೃಪ್ತ ಗ್ರಾಮವನ್ನು ರೂಪಿಸುವ ಹೊಣೆ ಹೊಂದಿದೆ.
ಪೆ. 16 ರಂದು ಎಲ್ಲಾ  ಧರ್ಮದ ಮುಖಂಡರು  “ಆಸರೆ ಪೌಂಡೆಶನ್‌”  ಇದರ ಉದ್ಘಾಟನೆಗೆ  ಆಗಮಿಸಿ ಶುಭಕೊರಲಿದ್ದಾರೆ.

By Suddi9

Leave a Reply

Your email address will not be published. Required fields are marked *