ಬಂಟ್ವಾಳ: ವಿಶ್ವ ಹಿಂದೂ ಪರಿಷತ್ತಿನ ಬಂಟ್ವಾಳ ಪ್ರಖಂಡದ ನೂತನ ಅಧ್ಯಕ್ಷರಾಗಿ ಪದ್ಮನಾಭ ಬಂಟ್ವಾಳ ಅವರು ಆಯ್ಕೆಯಾಗಿದ್ದಾರೆ.
IMG_20200204_173715ಈಚೆಗೆ ನಡೆದ ವಿಹಿಂಪ ನ ಸಭೆಯಲ್ಲಿ ಈ ಆಯ್ಕೆ ನಡೆದಿದೆ.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಸತೀಶ್ ,ಉಪಾಧ್ಯಕ್ಷ ಆನಂದ ಕಲ್ಲಕಟ್ಟ,ಗೋರಕ್ಷ ಪ್ರಮುಖ್ ಸರಪಾಡಿ ಆಶೋಕ್ ಶೆಟ್ಟಿ,ಬಜರಂಗದಳ ಪ್ರಮುಖರಾದ ಗುರುರಾಜ್ ಬಂಟ್ವಾಳ,ಭರತ್ ಕುಮ್ಢೇಲು,ಅಶ್ವಥ್ ಪುಂಜಾಲಕಟ್ಟೆ,ಪದ್ಮನಾಭ ವಿಟ್ಲ,ಅಕ್ಷಯ್ ರಜಪೂತ್ ಮೊದಲಾದವರಿದ್ದರು.ಪದ್ಮನಾಭ ಬಂಟ್ವಾಳ ಅವರು ಹಿರಿಯ ಸಹಕಾರಿಯಾಗಿದ್ದು,ಬಂಟ್ವಾಳ ವ್ಯ.ಸೇ.ಸ.ಸಂಘದ ಅಧ್ಯಕ್ಷರಾಗಿಯು ಆಯ್ಕೆಗೊಂಡಿದ್ದಾರೆ.

By Suddi9

Leave a Reply

Your email address will not be published. Required fields are marked *