ಮಂಗಳೂರು;ಮಂಗಳೂರು ನಗರ ಬಳ್ಳಾಲ್ ಭಾಗ ನಲ್ಲಿರುವ ಬಿರುವೆರ್ ಕುಡ್ಲ ಗ್ರೌಂಡ್ ನಲ್ಲಿ ಇದ್ದ ಸುಮಾರು ಮೂವತ್ತು ಅಡಿ ಬಾವಿಯಲ್ಲಿ ಬಿದ್ದ ಶ್ವಾನಪ್ರಾಣಿ ರಕ್ಷಣೆ ಮಾಡಿದ ಮಂಗಳೂರಿನ ಬಳ್ಳಾಲ್ ಭಾಗ್ ಮಹಿಳೆ ರಜನಿ ಶೆಟ್ಟಿ. ನಾಯಿಯನ್ನು ಬಾವಿಯಿಂದ ರಕ್ಷಣೆ ಮಾಡಿ ಅದಕ್ಕೆ ಚಿಕಿತ್ಸೆ ನೀಡಲಾಯಿತು.
SUDDI9 MEDIA NETWORK