ವಿಟ್ಲ  : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಕೈಲ್ ಮುಹೂರ್ತ ಬಸವನಗುಡಿ ರಾಮಣ್ಣ ಗೌಡರ ತೋಟದಲ್ಲಿ ನಡೆಯಿತು. ಕೃಷ್ಣಯ್ಯ ಕೆ ವಿಟ್ಲ ಅರಮನೆ, ಶ್ರೀಕಂಠ ವರ್ಮ, ಅನಂತಪ್ರಸಾದ್ಮೊ ದಲಾದವರು ಉಪಸ್ಥಿತರಿದ್ದರು.

SHV_2513

SHV_2517

By suddi9

Leave a Reply

Your email address will not be published. Required fields are marked *