ಉಡುಪಿ : ಕಳೆದ 17 ವಷ೯ಗಳಿಂದ ನಿರಂತರವಾಗಿ ಚಂದನವಾಹಿನಿಯಲ್ಲಿ ” ಥಟ್ ಎಂದು ಹೇಳಿ” ಕಾಯ೯ಕ್ರಮದ ಮೂಲಕ ಲಿಮ್ಕಾ ಬುಕ್ ರೆಕಾಡ್೯ ನಲ್ಲಿ ಹೆಸರು ದಾಖಲಿಸಿರುವ ಡಾII ನಾ.ಸೋಮೇಶ್ವರ್ ರವರು ಮಣಿಪಾಲ ಎಂ.ಐ.ಸಿ ಬಂದ ಸಂದಭ೯ದಲ್ಲಿ ಅವರನ್ನು ಸಂಸ್ಕೃತಿ ವಿಶ್ವ ಪ್ರತಿಷ್ಟಾನ ಮೂಲಕ ಡಿ.29 ರಂದುಸನ್ಮಾನಿಸಲಾಯಿತು.ಈ ಸಂದಭ೯ದಲ್ಲಿ ಹಿರಿಯ ಕಲಾವಿದ ಮೋಹನ್ ಮಾನಾ೯ಡ್, “ವಿಶ್ವನಾಥ್ ಶೆಣ್ಣಿ, ಪ್ರೊ.ಶಂಕರ್ ‘ರವಿರಾಜ್ ಹೆಚ್.ಪಿ’ ಮುಂತಾದವರಿದ್ದರು.

