ಫರಂಗಿಪೇಟೆ : ಬಂಟರ ಸಂಘ ಬಂಟ್ವಾಳ ತಾಲೂಕು ಇದರ ಆಶ್ರಯ ದಲ್ಲಿ ತಾಲೂಕು ಮಟ್ಟದ ಬಂಟ ಕ್ರೀಡೋತ್ಸವ 2019 ಬಂಟವಾಳ ದ ಬಂಟರ ಭವನ ದ ವಠಾರ ದಲ್ಲಿ ನಡೆಯಿತು ಬಂಟ್ವಾಳ ತಾಲೂಕಿ ನಲ್ಲಿ ವಲಯಗಳಿದ್ದು ಎಲ್ಲ ವಲಯಗಳು ಈ ಕ್ರೀಡೋತ್ಸವ ದಲ್ಲಿ ಪಾಲ್ಗೊಡಿತ್ತು ಬಂಟ ಕ್ರೀಡೋತ್ಸವ 2019ನ್ನು ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ನಗ್ರಿ ಗುತ್ತು ವಿವೇಕ್ ಶೆಟ್ಟಿ ಯವರು ಉದ್ಘಾಟಿಸಿದರು .
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕಿರಣ್ ಹೆಗ್ಡೆ , ಬಂಟ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಪ್ರಸಾದ್ ರೈ , ವಲಯ ಅಧ್ಯಕ್ಷರುಗಳಾದ ಬಿಸಿ ರೋಡ್ ವಲಯದ ಮಾದವ ಮಾರ್ಲ, ಫರಂಗಿಪೇಟೆ ವಲಯದ ಶಶಿರಾಜ್ ಶೆಟ್ಟಿ ಕೊಳಂಬೆ , ಬೆಳ್ಳೂರು ವಲಯದ ರಾಜೇಶ್ ಹೆಗ್ಡೆ , ಅರಳ ವಲಯದ ದುರ್ಗಾದಾಸ್ ಶೆಟ್ಟಿ , ಸಿದ್ದಕಟ್ಟೆ ವಲಯದ ಶ್ರೀಧರ ಶೆಟ್ಟಿ ,ಸರಪಾಡಿ ವಲಯದ ಜಗನ್ನಾಥ್ ಶೆಟ್ಟಿ , ಕಲ್ಲಡ್ಕ ವಲಯದ ಪದ್ಮನಾಭ ರೈ ಮಾಣಿ ವಲಯದ ಪ್ರವೀಣ್ ರೈ , ವಿಟ್ಲ ವಲಯದ ರಾಧಾಕೃಷ್ಣ ಶೆಟ್ಟಿ , ಸಾಲೆತ್ತೂರ್ ವಲಯದ ದೇವಪ್ಪ ಶೇಖ , ಇರಾ ವಲಯದ ಚಂದ್ರಹಾಸ್ ರೈ , ಸಜಿಪ ವಲಯದ ಶ್ರೀಕಾಂತ್ ಶೆಟ್ಟಿ , ಮುಡಿಪು ವಲಯದ ಜಯ ಶೆಟ್ಟಿ , ಕಾವಳಕಟ್ಟೆ ವಲಯದ ಜಗನ್ನಾಥ್ ಶೆಟ್ಟಿ , ವಾಮದ ಪದವು ವಲಯದ ಪ್ರಮೋದ್ ಕುಮಾರ್ ರೈ , ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಉಪಸ್ಥಿತರಿದ್ದರು, ಬಂಟ್ವಾಳ ಶಾಸಕರಾದ ರಾಜೇಶ್ ಶೆಟ್ಟಿ ಉಳಿಪ್ಪಾಡಿ ಗುತ್ತು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ ವೇದವ್ಯಾಸ ಕಾಮತ್ , ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿ , ಮಂಗಳೂರು ಶಾಸಕರಾದ ಯು ಟಿ ಖಾದರ್ , ಬಂಟ್ವಾಳ ಮಾಜಿ ಶಾಸಕರಾದ ಬಿ ರಮಾನಾಥ್ ರೈ ಸಂತೋಷ್ ಕುಮಾರ್ ರೈ ಬೋಳಿಯಾರ್ , ಸಹ್ಯಾದ್ರಿ ಕಾಲೇಜು ನ ಉಪ ಪ್ರಾಂಶುಪಾಲ ರಾದ ವಿಶ್ವನಾಥ್ , ಬೊಂಡಾಲ ಸಚ್ಚಿದಾನಂದ ರೈ ಭೇಟಿ ನೀಡಿ ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕಿರಣ್ ಹೆಗ್ಡೆ , ಬಂಟ ಮಹಿಳಾ ಘಟಕದ ಅಧ್ಯಕ್ಷೆ ಆಶಾ ಪ್ರಸಾದ್ ರೈ , ವಲಯ ಅಧ್ಯಕ್ಷರುಗಳಾದ ಬಿಸಿ ರೋಡ್ ವಲಯದ ಮಾದವ ಮಾರ್ಲ, ಫರಂಗಿಪೇಟೆ ವಲಯದ ಶಶಿರಾಜ್ ಶೆಟ್ಟಿ ಕೊಳಂಬೆ , ಬೆಳ್ಳೂರು ವಲಯದ ರಾಜೇಶ್ ಹೆಗ್ಡೆ , ಅರಳ ವಲಯದ ದುರ್ಗಾದಾಸ್ ಶೆಟ್ಟಿ , ಸಿದ್ದಕಟ್ಟೆ ವಲಯದ ಶ್ರೀಧರ ಶೆಟ್ಟಿ ,ಸರಪಾಡಿ ವಲಯದ ಜಗನ್ನಾಥ್ ಶೆಟ್ಟಿ , ಕಲ್ಲಡ್ಕ ವಲಯದ ಪದ್ಮನಾಭ ರೈ ಮಾಣಿ ವಲಯದ ಪ್ರವೀಣ್ ರೈ , ವಿಟ್ಲ ವಲಯದ ರಾಧಾಕೃಷ್ಣ ಶೆಟ್ಟಿ , ಸಾಲೆತ್ತೂರ್ ವಲಯದ ದೇವಪ್ಪ ಶೇಖ , ಇರಾ ವಲಯದ ಚಂದ್ರಹಾಸ್ ರೈ , ಸಜಿಪ ವಲಯದ ಶ್ರೀಕಾಂತ್ ಶೆಟ್ಟಿ , ಮುಡಿಪು ವಲಯದ ಜಯ ಶೆಟ್ಟಿ , ಕಾವಳಕಟ್ಟೆ ವಲಯದ ಜಗನ್ನಾಥ್ ಶೆಟ್ಟಿ , ವಾಮದ ಪದವು ವಲಯದ ಪ್ರಮೋದ್ ಕುಮಾರ್ ರೈ , ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಉಪಸ್ಥಿತರಿದ್ದರು, ಬಂಟ್ವಾಳ ಶಾಸಕರಾದ ರಾಜೇಶ್ ಶೆಟ್ಟಿ ಉಳಿಪ್ಪಾಡಿ ಗುತ್ತು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ ವೇದವ್ಯಾಸ ಕಾಮತ್ , ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಭರತ್ ಶೆಟ್ಟಿ , ಮಂಗಳೂರು ಶಾಸಕರಾದ ಯು ಟಿ ಖಾದರ್ , ಬಂಟ್ವಾಳ ಮಾಜಿ ಶಾಸಕರಾದ ಬಿ ರಮಾನಾಥ್ ರೈ ಸಂತೋಷ್ ಕುಮಾರ್ ರೈ ಬೋಳಿಯಾರ್ , ಸಹ್ಯಾದ್ರಿ ಕಾಲೇಜು ನ ಉಪ ಪ್ರಾಂಶುಪಾಲ ರಾದ ವಿಶ್ವನಾಥ್ , ಬೊಂಡಾಲ ಸಚ್ಚಿದಾನಂದ ರೈ ಭೇಟಿ ನೀಡಿ ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು ೧೫ ವಲಯ ದ ಬಂಟ ಬಾಂದವರು ಶಿಸ್ತು ಬದ್ದವಾದ ಪಥ ಸಂಚಲನ ಆಕರ್ಷಕವಾಗಿತ್ತು ಮಹಿಳೆಯರಿಗೆ ಥ್ರೋ ಬಾಲ್ , ವಾಲಿ ಬಾಲ್ , ಹಗ್ಗಜಗ್ಗಾಟ , ಮತ್ತು ಪುರುಷರಿಗೆ ವಾಲಿ ಬಾಲ್ , ಕಬಡ್ಡಿ , ಹಗ್ಗಜಗ್ಗಾಟ ಗುಂಪು ಪಂದ್ಯಗಳು ವೈಯಕ್ತಿಕ ಪಂದ್ಯಗಳು ಮನೋರಂಜನೆಗಾಗಿ ಐಸ್ ಕ್ರೀಮ್ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು , ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪ್ರಥಮ ಕಲ್ಲಡ್ಕ ವಲಯ , ದ್ವಿತೀಯ ಮಾಣಿ ವಲಯ ಪಡೆಯಿತು
ಬಂಟರ ಸಂಘ ಬಂಟ್ವಾಳ ತಾಲೂಕಿನ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ರಂಗೋಲಿ ಸ್ವಾಗತಿಸಿದರು , ನವೀನಚಂದ್ರ ಶೆಟ್ಟಿ ಮುಂಡಾಜೆ ವಂದಿಸಿದರು ಬಾಲಕೃಷ್ಣ ಆಳ್ವ ಕೊಡಾಜೆ ನಿರೂಪಿಸಿದರು
