ಬಂಟ್ವಾಳ ತಾಲುಕು ಪುದು ಗ್ರಾಮ ದ ಕುಂಭ್ಡೇಲು ಶ್ರೀ ಕೋರ್ದಬ್ಬು ದೈವಸ್ಥಾನ ದ ನೇಮೋತ್ಸವ ಸಮಿತಿ ರಚನೆ ಯಾಗಿದ್ದು ಬಂಟ್ವಾಳ ಎ ಪಿ ಎಂ ಸಿ ಸದಸ್ಯ ವಿಠ್ಠಲ್ ಸಾಲ್ಯಾನ್ ರವರು ಅಧ್ಯಕ್ಷರಾಗಿ ಆಯ್ಕೆ.

vittal kumudelಇತರ ಪದಾಧಿಕಾರಿಗಳಾಗಿ  ರಂಜಿತ್ ರೈ ಕುಂಭ್ಡೇಲು ರವರು ಕಾರ್ಯದರ್ಶಿ , ಜಗದೀಶ್ ಪೂಜಾರಿ ಕುಂಭ್ಡೇಲು ರವರು ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದು ಭಾರತ್ ಕುಂಭ್ಡೇಲು , ಅರುಣ್ ಕುಮಾರ್ ನಾಣ್ಯ , ತಿಮ್ಮಪ್ಪ ಕುಂಭ್ಡೇಲು, ಗೀತಾ ರವಿ ಉಪಾಧ್ಯಕ್ಷರಾಗಿಯೂ , ಧನರಾಜ್ ಕುಂಭ್ಡೇಲು, ಅಭಿಜಿತ್ ಕುಂಭ್ಡೇಲು, ಗಣೇಶ್ ಕುಂಭ್ಡೇಲು, ಸುಜಾತಾ ಅಶೋಕ್ ಜೊತೆ ಕಾರ್ಯದರ್ಶಿಗಳಾಗಿ ಆಯ್ಕೆಯಾದರು ಕ್ಷೇತ್ರ ದ ಆಡಳಿತ ಮೊಕ್ತೇಸರರಾದ ಭಾಸ್ಕರ್ ಚೌಟ ಕುಂಭ್ಡೇಲು ರವರ ಉಪಸ್ಥಿತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

 

By suddi9

Leave a Reply

Your email address will not be published. Required fields are marked *