ಮಂಗಳೂರಿನ ಮಿಲಾಗ್ರೀಸ್ ಶಾಲೆಯಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಪಂದ್ಯಾಟದಲ್ಲಿ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಶಾಲೆಯ ವಿಧ್ಯಾರ್ಥಿಗಳಾದ ಪ್ರಚನ್ ಪೂಜಾರಿ., ಮಂಥನ್ ಪೂಜಾರಿ, ಹಾಗೂ ಜನ್ವಿತ್ ಮೂರು ವಿಧ್ಯಾರ್ಥಿಗಳು ಕಟಾ,ಕುಮಿತೆ ವಿಭಾಗದಲ್ಲಿ ಒಟ್ಟು 6 ಚಿನ್ನದ ಪದಕವನ್ನು ಪಡೆದಿರುತ್ತಾರೆ ಇವರೀಗೆ ಶಾಲೆಯ ಮುಖ್ಯೋಪಾಧ್ಯಾಯರು ಪ್ರಶಸ್ತಿ ವಿತರಿಸಿದರು ಕರಾಟೆ ಶಿಕ್ಷಕ ಅಶೋಕ ಆಚಾರ್ಯ, ಶಾಲಾ ಶಿಕ್ಷಕರು  ಉಪಸ್ಥಿತರಿದ್ದರು.
IMG-20191122-WA0020

By suddi9

Leave a Reply

Your email address will not be published. Required fields are marked *