ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಆರಾಧನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಕೋರ್ಯ ಇವರ ಅಧ್ಯಕ್ಷತೆಯಲ್ಲಿ ಸಫಮವಾರ ಪ್ರಥಮ ಸಭೆ ನಡೆಯಿತು. ಸಹಾಯಕ ಆಯುಕ್ತ ಅಶೋಕ್, ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ, ಸಮಿತಿ ಸದಸ್ಯರಾದ ಯೂಸೂಫ್ ಕರಂದಾಡಿ, ಅಸುಂತ ಮರಿಯ ಡಿ’ಸೋಜಾ, ಸದಾನಂದ ನಾವೂರು, ವಿಶ್ವನಾಥ ನಾಕ್ ಮಂಚಿ ಮತ್ತಿತರರು ಇದ್ದರು.

