ಫರಂಗಿಪೇಟೆ : ಪುದು ಗ್ರಾಮ ದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ಕ್ಕೆ ಹೋಗುವ ರಸ್ತೆಗೆ ಸೇತುವೆ ನಿರ್ಮಾಣ ವಾಗಲಿಕ್ಕಿದ್ದು ಸಂಸದರ ನಿಧಿ ಯಿಂದ ೫ ಲಕ್ಷ ರೂಪಾಯಿಗಳ ಅನುದಾನ ಮೀಸಲಿಟ್ಟಿದ್ದು ಅದರ ಕಾಮಗಾರಿಗೆ ಗುದ್ದಲಿ ಪೂಜೆ ಯನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆ ಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆ ಪಿ ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಿಜೆ ಪಿ ಸಾಮಾಜಿಕ ಜಾಲ ತಾಣ ಪ್ರಮುಖ್ ರಾಜೇಶ್ ಮಡಿವಾಳ , ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರ ಅಧ್ಯಕ್ಷ ಪೂವಪ್ಪ ಬಂಗೇರ , ನಾಗಮಂಡಲೋತ್ಸವ ಸಮಿತಿ ಅದ್ಯಕ್ಶರಾದ ಪ್ರಕಾಶ್ಚಂದ್ರ ರೈ ದೇವಸ್ಯ , ಪ್ರದಾನ ಸಂಚಾಲಕರಾದ ತೇವು ತಾರಾನಾಥ ಕೊಟ್ಟಾರಿ , ಕೋಶಾಧಿಕಾರಿ ಪುಂಚಮೆ ಪದ್ಮನಾಭ ಶೆಟ್ಟಿ , ರಾಧಾಕೃಷ್ಣ ತಂತ್ರಿ ಪೊಳಲಿ ,ಬಂಟ್ವಾಳ , ವಿಠ್ಠಲ್ ಸಾಲ್ಯಾನ್ ,ದಿನೇಶ್ ಶೆಟ್ಟಿ ಕೊಟ್ಟಿಂಜ , ಪಂಚಾಯತ್ ಸದಸ್ಯರಾದ ಆಶಾ ನಯನ , ಜಯತಿ ದೇವದಾಸ್ , ಕುಂಭ್ಡೇಲು ಬಂಡಾರ ಮನೆ ದೇವದಾಸ್ , ಧೀರಜ್ ಮಾರಿಪಳ್ಳ , ಎ ಕೆ ಗಿರೀಶ್ ಶೆಟ್ಟಿ , ನಾರಾಯಣ ಗಂಪದಕೋಡಿ , ಮಾದವ ನಾಣ್ಯ , ಜಗದೀಶ್ ಕುಂಭ್ಡೇಲು, ಶ್ರೀಧರ ನಾಣ್ಯ , ಚಿತ್ತರಂಜನ್ ನಾಣ್ಯ , ಅರುಣ್ ಕುಮಾರ್ ನಾಣ್ಯ , ಭಾಸ್ಕರ ನಾಣ್ಯ , ಸುದೇಶ್ ಮತ್ತಿತರರು ಉಪಸ್ಥಿತರಿದ್ದರು

