ಮಂಗಳೂರು: ಮಂಗಳೂರು ಕಡಲಕಿನಾರೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಶಾರ್ಕ್ ಮೀನು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೋಸ್ಟಲ್ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಈ ಮೀನು ಸಗರದಾಳದಲ್ಲಿ ಸಂಚರಿಸುತ್ತಿದ್ದುಬಹಳ ಅಪಾಯಕಾರಿ ಕ್ರೂರ ಮೀನು. ಇದರ ಹಿಡಿತಕ್ಕೆ ಸಿಕ್ಕ ಯಾವುದೇ ಪ್ರಾಣಿಗಳು ತಪ್ಪಿಸಿಕೊಂಡು ಬರಲು ಸಾಧ್ಯವಿಲ್ಲ.
ಈ ಮೀನುಗಳನ್ನು ಮೀನುಗಾರರು ಬೇಟೆಯಾಡುತ್ತಿದ್ದು ಅಳಿವಿನ ಅಂಚಿನಲ್ಲಿದೆ. ಆದ್ದರಿಂದ ಈ ಮೀನಿನ ಬೇಟೆ ನಿಶೇಧಿಸಲಾಗಿದೆ.

