ಬಂಟ್ವಾಳ: ಜೋಡುಮಾರ್ಗ ಬೆಸ್ಟ್ ಅಂಗ್ಲ ಮಾಧ್ಯಮ ಶಾಲೆಯ 2019-20 ರ ಸಾಲಿನ ಶಿಕ್ಷಕ-ರಕ್ಷಕ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಶಾಲಾ ಸಂಚಾಲಕರಾದ ಧನಭಾಗ್ಯ ಆರ್.ರೈ ಅವರ ಅಧ್ಯಕ್ಷತೆಯಲ್ಲಿ ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಆಡಳಿತಾಧಿಕಾರಿ ಮಹಾಬಲ ಆಳ್ವ ಅವರು ಉಪಸ್ಥತರಿದ್ದು,ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು.

20191011_111410ಶಿಕ್ಷಕ -ರಕ್ಷಕರ ಸಂಘದ ಅಧ್ಯಕ್ಷರಾಗಿ ಕಿಶೋರ್ ಭಂಡಾರಿ ಆಯ್ಕೆಯಾಗಿದ್ದಾರೆ. ಅಪ್ಪಯ್ಯ ಶೆಟ್ಟಿ (ಗೌರವಾಧ್ಯಕ್ಷರು), ಸಿ.ಎಚ್.ಬೇಬಿ( ಉಪಾಧ್ಯಕ್ಷರು), ಎಸ್.ಎಂ.ಮಸೂದ್(ಕೋಶಾಧಿಕಾರಿ), ಪದ್ಮಾವತಿ ಪ್ರಸಾದ್ (ಸಂಘಟನಾ ಕಾರ್ಯದರ್ಶಿ),ಝೀನತ್( ಸಂಘಟನಾ ಉಪಕಾರ್ಯದರ್ಶಿ), ರಾಜಾರಾಮ್ ಕುಲಾಲ್(ಕ್ರೀಡಾ ಕಾರ್ಯದರ್ಶಿ), ಪ್ರೌಢ ವಿಭಾಗ್ ಮುಖ್ಯೋಪಾದ್ಯಾಯಿನಿ ವಿದ್ಯಾ ಸಂಘದ ಕಾರ್ಯದರ್ಶಿಯಾಗಿ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಸುನೀತಾ ಬಿ.ಟಿ ಅವರು ಉಪಕಾರ್ಯದರ್ಶಿಯಾಗಿ ಆಯ್ಕೆಗೊಂಡರು.ಹಾಗೆಯೇ ಕಾರ್ಯ ಕಾರಿ ಸಮಿತಿ ಸದಸ್ಯರಾದ ಶಬೀರ್ ಅಹಮ್ಮದ್,ಮಹಮ್ಮದ್ ಇಕ್ಬಾಲ್,ಮಹಾರಾಜನ್,ಅನುಪಮಾ,ನಸೀಮಾ,ಶೆಹನಾಜ್ ಭಾನು,ರುಕಿಯಾ,ಶೆಹನಾಝ್,ದಿವ್ಯ ಶೆಟ್ಟಿ,ಸುಮ ಹಾಗೂ ಫಿಲೋಮಿನಾ ಡಿಸೋಜ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *