ಬಂಟ್ವಾಳ: ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿಗಾಗಿ ಮನೆ-ಮನಗಳಲ್ಲಿ ಗುಬ್ಬಚ್ಚಿ ಗೂಡು ಕಾರ್ಯಾಗಾರ ನರಿಕೊಂಬು ಗ್ರಾಮದ ದಿಂಡಿ ಕೆರೆ  ಬೇಬಿ ನಾರಾಯಣ ಪೂಜಾರಿ  ಇವರ ಮನೆಯಲ್ಲಿ ನಡೆಯಿತು.
IMG-20191005-WA0033ಈ ಸಂದರ್ಭದಲ್ಲಿ  ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ ರಮ್ಯ ನಿತ್ಯಾನಂದ ಶೆಟ್ಟಿ ಪಕ್ಷಿಗಳಿಗೆ ನೀರು ಮತ್ತು ಆಹಾರ ಇಡುವ ಮಣ್ಣಿನ ಪಾತ್ರೆಯನ್ನು ಉಚಿತವಾಗಿ ನೀಡಿ, ನೀರಿಡುವ ಮಹತ್ವವನ್ನು ವಿವರಿಸಿದರು.
         ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ರೂವಾರಿ ನಿತ್ಯಾನಂದ ಶೆಟ್ಟಿ ಬದ್ಯಾರು ,ಸೇವ್  ವೈಲ್ಡ್  ಲೈಫ್  (ರಿ)  ಅನಂತಾಡಿ  ಇದರ ಅಧ್ಯಕ್ಷ ದೀಪಿನ್ ಕುಮಾರ್ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *