ಶ್ರೀ ಬಿ ರಮಾನಾಥ ರೈ ಮಾಜಿ ಸಚಿವರ 2017-18 ಬಂಟ್ವಾಳ  :  ನಗರೋತ್ಪಾನ ಯೋಜನೆಯಡಿ 2017-18 ಸಾಲಿನ ಅನುದಾನದಿಂದ    ಪುರಸಭಾ ವ್ಯಾಪ್ತಿಿಯ.   ಆಗ್ರಾರ್ ಚಚ್೯ನಿಂದ -ನೇರಂಬೋಳು ರಸ್ತೆ ಹಾಗೂ ನೆರೆಂಬೋಳು ರಕ್ತೇಶ್ವರೀ ದೇವಸ್ಥಾನದಿಂದ ರೇಮಾನುಪಾಲ್ ರಸ್ತೆ ಕಾಂಕ್ರಿಟೀರಣ  ಕಾಮಗಾರಿ ಮಾಜಿ ಸಚಿವ ರಮಾನಾಥ ರೈ ಅವರು ಪರಿಶೀಲಿಸಿದರು.

IMG-20191004-WA0066ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ  ಪಿಯುಸ್ ಎಲ್. ರೊಡ್ರಿಗಸ್,ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಪ,ದ್ಮಶೇಖರ್ ಜೈನ್,  ಪುರಸಭಾ ಸದಸ್ಯರಾದ ಜನಾರ್ದನ್ ಚಂಡ್ತಿಮಾರ್, ಮಾಜಿ ಜಿಲ್ಲಾ ಯುವ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮೋಹನ್ ಗೌಡ, ಮಾಜಿ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ, ಮನೋಹರ್ ನೇರಂಬೋಳು,  ಬಾಲಕೃಷ್ಣ ಅಂಚನ್, ಮಾಯಿಲಪ್ಪ ಸಾಲಿಯಾನ್,ವಾಸು ಪೂಜಾರಿ ಲೊರೆಟ್ಟೊ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಪವನ್ ಆಳ್ವ, ಚೇತನ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *