ಮಂಗಳೂರು: ಪಣಂಬೂರಿನಲ್ಲಿ ಬೃಹತ್ ಹಡಗುಗಳನ್ನು ನಿಲ್ಲಿಸುವ ವ್ಯವಸ್ಥೆ ಶುರುವಾಗಿದ್ದು ಇನ್ನು ಮುಂದೆ ದೇಶವಿದೇಶದ ಬೃಹತ್ ಹಡಗುಗಳು ಪಣಂಬೂರಿನಲ್ಲೇ ಲಂಗರು ಹಾಕಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಪತ್ರಕರ್ತರಿಗೆ ಮಾಹಿತಿ ಒದಗಿಸಿದ್ದಾರೆ.
ಇಂದು ಪಣಂಬೂರಿನಲ್ಲಿ ಬೃಹತ್ ಗಾತ್ರದ ಹಡಗೊಂದು ಲಂಗರು ಹಾಕಿರುವ ದೃಶ್ಯ.



