ಉಡುಪಿ: ಪಬ್ಲಿಕ್‍ರಿಲೇಷನ್‍ಆಫ್‍ಇಂಡಿಯಾಉಡುಪಿ ಮಣಿಪಾಲ ಘಟಕ ಮತ್ತಯರೋಟರಿಕ್ಲಬ್ ಮಣಿಪಾಲ ಟೌನ್‍ಇದರಆಶ್ರಯದಲ್ಲಿ ಜುಲ್ಯೆ.1 ಸೋಮವಾರ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಸಭಾ ಭವನದಲ್ಲಿ “ಮಗಳ ದಿನಾಚರಣೆ” ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸೈಂಟ್‍ಆಗ್ನೇಸ್‍ಕಾಲೇಜಿನ ಸಹ ಪ್ರಾದ್ಯಾಪಕಿಡಾ|| ಮಾಲಿನಿ ಹೆಬ್ಬಾರ್ ಮಹಿಳೆ ಅಬಲೆಯಲ್ಲ ಆಕೆ ಇಂದು ವಿಶ್ವದಲ್ಲಿಎಲ್ಲಾ ಸಾಧನೆಗೆ ಪಾತ್ರರಾಗಿದ್ದಾಳೆ ಮಗಳ ದಿನಾಚರಣೆ ಕೇವಲ ಆಚರಣೆಯಲ್ಲಅದು ನಮ್ಮ ಹೆಮ್ಮೆಎಂದರು.ಕಲ್ಪನಾಚಾವ್ಲ ಗಗನ ಯಾತ್ರಿಯಾಗಿ ಮಾಡಿದ ಸಾಧನೆಎಲ್ಲರಿಗೂ ಮಾದರಿಅವರ ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮ ಮಾದರಿಎಂದರು.
ಮುಖ್ಯಅತಿಥಿ ಎ.ವಿ ಬಾಳಿಗಾ ಆಸ್ಪತ್ರೆಯ ಮನೋವೈದ್ಯಡಾ|| ವಿರೂಪಾಕ್ಷದೇವರಮನೆ ಮಾತನಾಡಿ,ಹೆಣ್ಣಾಗಿ ಹುಟ್ಟುವುದು ಶಾಪವಲ್ಲಅದು ಮಾನವೀಯತೆ ಅವಕಾಶ ನಾವು ಮಕ್ಕಳನ್ನು ಯಾವರೀತಿ ಬೆಳೆಸುತ್ತೇವೆಯೋ ಅದೇರೀತಿಅವರಾಗುತ್ತಾರೆ,ಪ್ರಪಂಚದ ಸಾಧನೆ ಮಾಡಿದಎಲ್ಲರೂಕೂಡಅವರತಂದೆತಾಯಿಯ ಪ್ರಭಾವಕ್ಕೆ ಒಳಗಾಗಿದ್ದವರಾಗಿದ್ದಾರೆ ಎಂದಅವರ ಈ ವಿನೂತನಕಾರ್ಯಕ್ರಮ ಹೊಸ ಭಾಷ್ಯ ಬರೆಯಲಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ|| ಪ್ರಕಾಶ್‍ಕಣಿವೆ ಶುಭ ಹಾರೈಸಿದರು.ಅದ್ಯಕ್ಷತೆಯನ್ನು ಪಿ.ಅರ್.ಸಿ.ಐ ಅದ್ಯಕ್ಷೆತನುಜಾ ಮಾಬೆನ್ ವಹಿಸಿದ್ದರು.ರೋಟರಿ ಅದ್ಯಕ್ಷಡಾ|| ಡಿ.ಶ್ರೀಧರ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿಯೋಗ ಸಾಧಕಿಗಿನ್ನೆಸ್‍ದಾಖಲೆ ಮಾಡಿದ ತನುಶ್ರೀ ಪಿತ್ರೋಡಿ,ಖ್ಯಾತಕಲಾವಿದೆ ಮಾನಸಿ ಸುಧೀರ್‍ರವರನ್ನು ಸನ್ಮಾನಿಸಲಾಯಿತು.ವೈದ್ಯರ ಮತ್ತು ಸಿ.ಎ ದಿನಾಚರಣೆ ಪ್ರಯುಕ್ತ ವೈದ್ಯರನ್ನು ಲೆಕ್ಕಪರಿಸೋಧಕರನ್ನುಗೌರವಿಸಲಾಯಿತು.
ಕಾರ್ಯಕ್ರಮದ ಭಾಗವಾಗಿತಾಯಿ ಮಗಳ ಸೆಲ್ಪಿ,ಪ್ರಭಂಧ,ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ವಿವಿಧ ಮನೋರಂಜನಾಕಾರ್ಯಕ್ರಮ ನಡೆಯಿತು.ನಾಗರಾಜ್ ಹೆಬ್ಬಾರ್,ರವಿರಾಜ್ ಹೆಚ್.ಪಿ,ಬಾಸುಮ ಕೊಡಗು,ಶ್ರೀನಾಥ್ ಆಚಾರ್ಯ,ರಹಿಮಾನ್,ಸುರೇಶ್ ಬೀಡು,ಗೀತಂ ಗಿರೀಶ್,ಜಯಶ್ರೀ ಭಂಡಾರಿ,ಶಮಿ ಸಾಲಿಗ್ರಾಮ,ನಿತಿನ್‍ಕುಮಾರ್,ಮನೋಜ್‍ಕಡಬ ರಾಘವೇಂದ್ರಕರ್ಲಾಲು ಮುಂತಾದವರು ಸಹಕರಿಸಿದರು.ವಿಲ್ಮಾ ಕಾಂಚನ್ ನಿರೂಪಿಸಿದರು.ಶ್ರೀಧರ್ ವಂದಿಸಿದರು.
