ಭಾರತ್ ಸ್ಕೌಟ್ ಹಾಗೂ ಗೈಡ್ಸ್ ಕರ್ನಾಟಕ ಘಟಕವು ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಕಬ್ಸ್ ಮತ್ತು ಬುಲ್ ಬುಲ್ಸ್ ಗಳಿಗೆ ಚತುರ್ಥ ಚರಣ್, ಹೀರಖ್ ಪಂಖ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ಕಬ್ಸ್ ಹಾಗೂ ಬುಲ್ ಬುಲ್ಸ್ ವಿದ್ಯಾರ್ಥಿಗಳು ಭಾಗವಹಿಸಿ ಜಿಲ್ಲೆಯನ್ನು ಪ್ರತಿನಿಧಿಸಿ ರಾಜ್ಯಪಾಲ ವಿ,ಆರ್ ವಾಲಾ ಇವರಿಂದ ಪ್ರಶಸ್ತಿ ಪತ್ರಗಳನ್ನು ಸ್ವೀಕರಿಸಿದರು. ಪ್ಲಾಕ್ ಲೀಡರ್ ಯಶೋಧ ಹಾಗೂ ಕಬ್ ಮಾಸ್ಟರ್ ಈ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿದ್ದರೆ.

Scan10013

By suddi9

Leave a Reply

Your email address will not be published. Required fields are marked *