ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಾಧ್ಯಮ ಶಾಲೆ ಕೈಕಂಬ ಇಲ್ಲಿನ 2019-20ನೇ ಸಾಲಿನ ಶಾಲಾ ಸಂಸತ್ತಿನ ಉದ್ಘಾಟನೆ ನೆರವೇರಿತು. ಶಾಲಾ ನಾಯಕಿ ಖದೀಜ ಅಫ್ರ ಉಪನಾಯಕ ಸಯ್ಯದ್ ರಿಹಾಬ್ ವಿರೋಧ ಪಕ್ಷದ ನಾಯಕಿ ಪೇಕ್ಷಾ ಸ್ವೀಕರ್ ಆಗಿ ಉಮಾನ ಅಧಿಕಾರ ಸ್ವೀಕರಿಸಿದರು.

27vp pramana vachana ವಿವಿಧ ಖಾತೆಗಳ ಮಂತ್ರಿಗಳು ಉಪಮಂತ್ರಿಗಳು ಆಡಳಿತ ಪಕ್ಷದ ಪ್ರತಿನಿಧಿಗಳು, ವಿರೋಧ ಪಕ್ಸದ ಪ್ರತಿನಿಧಿಗಳು ಆಯ್ಕೆಯಾದರು. ಶಾಲಾ ಸಂಚಾಲಕಿ ಫ್ಲೋರೆನ್ಸ್ ಮೆಂಡಿಸ್ ಪ್ರಮಾಣ ವಚನ ಬೋಧಿಸಿದರು. ಮುಖ್ಯ ಶಿಕ್ಷಕ ಮಹೇಶ್ ಶೆಟ್ಟಿ, ಸ್ವರ್ಣಲತಾ ಆನೆಟ್ ಡಿಸೋಜಾ ಉಪಸ್ಥಿತರಿದ್ದರು. ಟೀನ ಡಿಸೋಜ ನಿರೂಪಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *