ಮೂಡುಬಿದಿರೆ: ನಾಡಿನ ಸ0ಸ್ಕೃತಿಕ, ಐತಿಹಾಸಿಕ ಧಾರ್ಮಿಕ ಔನತ್ಯಗಳ, ಶ್ರೇಷ್ಟತೆಗಳ ಪದರಗಳನ್ನು ತೆರೆಯುವ, ರಾಷ್ಟ್ರಭಕ್ತಿಯನ್ನು ಬಡಿದೆಬ್ಬಿಸುವ ಉತ್ತಿಷ್ಟ ಭಾರತ ದೇಶ ಭಕ್ತಿ ಗೀತ ಕಥನ ವಿಶಿಷ್ಟ ಕಾರ್ಯಕ್ರಮ ಎಕ್ಸಲೆ0ಟ್ ಸ0ಸ್ಥೆಯಲ್ಲಿ ನಡೆಯಿತು.

ಪ್ರಕಾಶ್ ಮಲ್ಪೆ ಕಾರ್ಯಕ್ರಮದ ಸಾರಥ್ಯ ವಹಿಸಿದ್ದರು. ಎಕ್ಸಲೆ0ಟ್ ಸಮೂಹ ಸ0ಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಕಾಲೇಜಿನ ಪ್ರಾ0ಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಗುರುರಾಜ್ ಶೆಟ್ಟಿ ಈ ಸ0ದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಕಾಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
