ನೀರ್ಕಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ, ದಿ| ಸಾವಿತ್ರಮ್ಮ ಮತ್ತು ದಿ| ದೇವಪ್ಪ ಕಾಮತ್ ದತ್ತಿ ವತಿಯಿಂದ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವೇದವ್ಯಾಸ ಕಾಮತ್, ವಿರೇಂದ್ರ ಕಾಮತ್, ಬಾಲಚಂದ್ರ ನಾಯಕ್ ಕಟ್ಟೆ, ಶಾಲಾ ಮುಖ್ಯೋಪಾಧ್ಯಾಯಿನಿ ಜಯಂತಿ ಕೆ, ಸಹಶಿಕ್ಷಕರು ಉಪಸ್ಥಿತರಿದ್ದರು.

WhatsApp Image 2019-06-04 at 9.57.01 AM

By suddi9

Leave a Reply

Your email address will not be published. Required fields are marked *