ಕೊಳ್ನಾಡು: ಮಾದಕಟ್ಟೆ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಶ್ರೀ ರಂಗಪೂಜೆ ಹಾಗೂ ಏಕಹಾ ಭಜನೋತ್ಸವ ಜರಗಿತು. ಏಕಹಾ ಭಜನಾ ದೀಪ ಪ್ರಜ್ವಲನವನ್ನು ವಿಶ್ವನಾಥ ಪೂಜಾರಿ ನರ್ಕಳ ಇವರು ನೆರೆವೇರಿಸಿದರು. ಈ ಸಂಧರ್ಭ ವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷರು ಯಂ ಗೋಪಾಲಕೃಷ್ಣ ಭಟ್ ,ಟ್ರಸ್ಟಿಗಳಾದ ಭಾಲಕೃಷ್ಣ ಸೆರ್ಕಳ ಭಜನಾ ಮಂಡಳಿ ಅಧ್ಯಕ್ಷರಾದ ಗೋಪಾಲ ಸಪಾಲ್ಯ,ಉಪಾಧ್ಯಕ್ಷರಾದ ಜಯರಾಮ ಬಂಗೇರ,ಕಾರ್ಯದರ್ಶಿ ಶಿವಾನಂದ ಮಾದಕಟ್ಟೆ ,ಸಂಚಾಲಕರಾದ ರಾಜೇಶ್ ತೊಡ್ಲ ,ಸಹ ಸಂಚಾಲಕ ಭಾಸ್ಕರ ಮಾದಕಟ್ಟೆ ,ಮಹಾಬಲ ಭಟ್ ,ಅರ್ಚಕರಾದ ರಾಮ ಭಟ್ ಮುಂತಾದವರು ಉಪಸ್ಥಿತರಿದ್ದರು
