ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ದಾಖಲಿಸಿದ್ದಾರೆ.

exellent cet
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಏಪ್ರಿಲ್ ತಿಂಗಳಿನಲ್ಲಿ ನಡೆಸಿದ ವಿವಿಧ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆಯಲ್ಲಿ ಎಕ್ಸಲೆಂಟಿನ ವಿದ್ಯಾರ್ಥಿಗಳಾದ ಸಂತೋಷ್ ರೆಡ್ಡಿ ಎನ್ (ಫಾರ್ಮಸಿ -91, ಇಂಜಿನಿಯರಿಂಗ್-546, ಅಗ್ರಿ-94, ವೆಟರ್ನಿಟಿ-47, ಬಿ.ಎನ್.ವೈ.ಎಸ್-49), ಸಿರಿ ಸಿ.ಜೆ (ಫಾರ್ಮಸಿ -311, ಇಂಜಿನಿಯರಿಂಗ್-610, ಅಗ್ರಿ-130, ವೆಟರ್ನಿಟಿ-184, ಬಿ.ಎನ್.ವೈ.ಎಸ್-130), ಶ್ಲೋಕಶ್ರೀ (ಫಾರ್ಮಸಿ -407, ಇಂಜಿನಿಯರಿಂಗ್-1264), ಸಂಜಯ್ ಜಿ ಬಿ (ಫಾರ್ಮಸಿ -1811, ಇಂಜಿನಿಯರಿಂಗ್-1153, ಅಗ್ರಿ-413, ವೆಟರ್ನಿಟಿ-1406, ಬಿ.ಎನ್.ವೈ.ಎಸ್-879), ಕೀರ್ತಿ ಬಿ.ಎನ್.ಸಿ (ಇಂಜಿನಿಯರಿಂಗ್-188), ಸುದೀಪ್ ಜಾವಳಿ (ಫಾರ್ಮಸಿ -663, ಇಂಜಿನಿಯರಿಂಗ್-1162, ಅಗ್ರಿ-295, ವೆಟರ್ನಿಟಿ-516, ಬಿ.ಎನ್.ವೈ.ಎಸ್-251), ಸಮೀದ್ ಕುಮಾರ್ (ಫಾರ್ಮಸಿ -1935, ಇಂಜಿನಿಯರಿಂಗ್-2235, ಅಗ್ರಿ-974, ವೆಟರ್ನಿಟಿ-1523, ಬಿ.ಎನ್.ವೈ.ಎಸ್-1275), ಸುಪ್ರೀತ್ ಬಿ (ಇಂಜಿನಿಯರಿಂಗ್-960), ಕಾರ್ಥಿಕ್ ವಿ ಪೈ ಅವರು ಇಂಜಿನಿಯರಿಂಗ್‍ನಲ್ಲಿ 1007 ರ್ಯಾಂಕ್ ಗಳಿಸಿದ್ದಾರೆ.
ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *