ಉಡುಪಿ:- ಪ್ರತಿಯೊಬ್ಬದಾದಿಯುಕೂಡ ಪ್ಲಾರೆನ್ಸ್ ನೈಟಿಂಗೆಲ್ರವರಆದರ್ಶವನ್ನ ರೂಡಿಸಿಕೊಂಡು ಪ್ರೀಯಿ ಮತ್ತುಕರುಣೆಯಿಂದ ರೋಗಿಗಳ ಸೇವೆಯನ್ನು ಮಾಡಬೇಕುಎಂದುಉಡುಪಿಯ ಲೋಂಬಾರ್ಡ ಮೆಮೋರಿಯಲ್(ಮಿಷನ್) ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕಡಾ|| ಸುಶೀಲ್ ಜತ್ತನ್ರವರು ಹೇಳಿದರು.

ಅವರು ಮಿಷನ್ಆಸ್ಪತ್ರೆಯ ನರ್ಸಿಂಗ್ ಕಾಲೇಜಿನಲ್ಲಿಆಯೋಜಿಸಲಾದದಾದಿಯರ ಮತ್ತು ಮಾತೆಯರ ದಿನದಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯಅತಿಥಿಯಾಗಿ ಲಂಡನಿನ ಡಾ|| ಅವಿತ್ಜತ್ತನ್,ಡಾ|| ಎಲೆನಾ ಅಂಟೋನಿಯಾಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಡಾ|| ಗಣೇಶ್ಕಾಮತ್ ಶುಭ ಹಾರೈಸಿದರು.ಈ ಸಂದರ್ಭದಲ್ಲಿದಾದಿಯರಿಗೆ ವಿವಿಧ ವಿನೋದಾವಳಿ ಮತ್ತು ಸ್ಪರ್ದೇಗಳನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಪ್ರಾಂಶುಪಾಲೆ ವೀಣಾ ಮೆನೆಜಸ್ ನಿರ್ವಹಿಸಿದರು.
ಈ ಸಂದರ್ಭದಲ್ಲಿಅತ್ಯುತ್ತಮ ಸೇವೆಗೈದದಾದಿಯರಾದಹೆಲೆನ್ ಮಥಾಯಿಸ್,ದಮಯಂತಿ ವಸಂತಿ ಹಾಗೂ ಐಲೀನ್ರವರನ್ನುಗೌರವಿಸಲಾಯಿತು.ಡಾ|| ಸ್ವೀನಾ ನಿರ್ವಹಿಸಿದರು.ಐಲೀನ್ ವಂದಿಸಿದರು.ಕಾರ್ಯಕ್ರಮದಲ್ಲಿ ವೈದ್ಯಕೀಯ ಸಿಬ್ಬಂದಿಗಳು,ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
