ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವದ ರಥೋತ್ಸವವು ಶನಿವಾರ ಮಧ್ಯಾಹ್ನ ನಡೆಯಿತು. ದೇವರ ಬಲಿ ಉತ್ಸವ ನಡೆದ ಬಳಿಕ ದೇವರು ರಥದಲ್ಲಿ ಆಗಿ ರಥಬೀದಿಯಲ್ಲಿ ರತೋತ್ಸವ ನಡೆಯಿತು. ನಂತರ ದೇವರ ಕಟ್ಟೆ ಪೂಜೆ ನೆರವೇರಿತು.
SUDDI9 MEDIA NETWORK