ಮಂಗಳೂರು:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ಆರಂಭಿಸಲಾಗಿರುವ ಮೀಡಿಯಾ ಕ್ಲಿನಿಕ್ ಗೆ ಇಸಿಜಿ ಯಂತ್ರದ ಹಸ್ತಾಂತರ ಕಾರ‍್ಯಕ್ರಮ ಎ.9ರಂದು ಮಂಗಳವಾರ ಬೆಳಗ್ಗೆ  11 ಗಂಟೆಗೆ  ನಡೆಯಲಿದೆ. ಇಸಿಜಿ  ಯಂತ್ರ ಕೊಡುಗೆಯಾಗಿ ನೀಡಿರುವ ಡಾ.ಪದ್ಮನಾಭ ಕಾಮತ್ ಈ ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರಿಗೆ ಉತ್ತಮ ಅರೋಗ್ಯ ದ್ಯೇಯದಡಿಯಲ್ಲಿ  ಪತ್ರಕರ್ತರು ಹಾಗೂ ಅವರ ಕುಟುಂಬದ ಸದಸ್ಯರ ಅರೋಗ್ಯ ತಪಾಸಣೆಗೆ ಮೀಡಿಯಾ ಹೆಲ್ತ್ ಕ್ಲಿನಿಕ್ ನ್ನು ಆರಂಭಿಸಲಾಗಿತ್ತು. ಪತ್ರಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.

 

By suddi9

Leave a Reply

Your email address will not be published. Required fields are marked *