ಉಡುಪಿ:ವಿಶ್ವಆರೋಗ್ಯ ದಿನಾಚರಣೆಯ ಅಂಗವಾಗಿ ಜೇಸಿಐ ಉಡುಪಿ ಸಿಟಿ ಮತ್ತು ಲೋಂಬಾರ್ಡ ಮೆಮೋರಿಯಲ್(ಮಿಷನ್) ಅಸ್ಪತ್ರೆಯಆಶ್ರಯದಲ್ಲಿ ಎ.7 ಆದಿತ್ಯವಾರ ಮಿಷನ್‍ಆಸ್ಪತ್ರೆಯ ವಠಾರದಲ್ಲಿ ಬೃಹತ್ ಮದುಮೇಹತಪಾಸಣಾ ಶಿಬಿರ ನಡೆಯಿತು.ಕಾರ್ಯಕ್ರಮದಲ್ಲಿ ಅಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ||ಗಣೇಶ್ ಕಾಮತ್,ಖ್ಯಾತ ತಜ್ಞರಾದ ಡಾ|| ಆರ್.ಶ್ರೀಪತಿ, ಅದ್ಯಕ್ಷ ಜಗದೀಶ್ ಶೆಟ್ಟಿ, ರಫೀಕ್‍ಖಾನ್ , ರೋಹಿ ರತ್ನಾಕರ್, ರಾಘವೇಂದ್ರ ಪ್ರಭುಕರ್ವಾಲು, ಸೌಮ್ಯ ಮುಂತಾದವರಿದ್ದರು,

