ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಮಾ.8ರಂದು ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ಬೆಳಿಗ್ಗೆ8.30ರಿಂದ 9.30ರ ತನಕ ನಾದಸ್ವರ ವಾದನ ಇದಾಯಿತುಲ್ಲಾಪಡುಬಿದ್ರೆ ಮತ್ತು ಬಳಗದವರು ನಡೆಸಿಕೊಟ್ಟರು. ನಡೆಯಿತು.
ಸಹಕರಿಸಿದ ಕಲಾವಿದರು. ಸಲೀಂ ಇಮ್ತಿಯಾಝ್, ಹೈದರ್,ಸದಾಶಿವ,ಶ್ರೀಧರ್,ಭುವನೇಶ್,ದಾಮೋದರ ಇವರಿಗೆ ದೇವಳದ ಅರ್ಚಕ ನಾರಾಯಣ ಭಟ್ ಸ್ಮರಣಿಕೆ ನೀಡಿ ಗೌರವಿಸಿದರು.



