ಪೊಳಲಿ: ಶ್ರೀರಾಜರಾಜೇಶ್ವರಿ ದೇವಸ್ಥಾನದ ದುರ್ಗಾಪರಮೇಶ್ವರಿ ವೇದಿಕೆಯಲ್ಲಿ ದಿನಂಪ್ರತಿ ಭಜನಾ ಕಾರ್ಯಕ್ರಮಗಳು ನಡೆಯುತ್ತಿದೆ. ಪ್ರತಿನಿತ್ಯ ಹಲವಾರು ತಂಡಗಳು ಭಜನೆ ನಡೆಸಿ ತೆರಳುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಭಜನೆ ನಡಯುತ್ತಾ ಬರುತ್ತಿದೆ.
SUDDI9 MEDIA NETWORK