ಬಂಟ್ವಾಳ : ಪೆರೋಡಿ ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ನಲ್ಲಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ದೇವಸ್ಥಾನದ ಆವರಣದಲ್ಲಿ ದೈವಜ್ಞ ಶ್ರೀ ಸುಬ್ರಹ್ಮಣ್ಯ ಭಟ್ ಚೇಕೋಡು ಇವರಿಂದ 2ದಿನದಲ್ಲಿ ತಾಂಬೂಲ ಪ್ರಶ್ನಾ ಚಿಂತನೆಯು ಜರಗಿತು.

KAR_8873 ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ , ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಬಿ.ಶೆಟ್ಟಿ ಶ್ರೀ ಶೈಲ ತುಂಬೆ, ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪ್ರಧಾನ ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ ಸಮಿತಿ ಸದಸ್ಯರಾದ ದಿವಾಕರ ಪಂಬದಬೆಟ್ಟು, ಪದ್ಮನಾಭ ರಾವ್ ಕನಪಾಡಿ, ಶಿವರಾಮ್ ಶಿಬರಾಯ, ಜನಾರ್ಧನ್ ಸಾಲ್ಯಾನ್, ಧರ್ಮಾವತಿ ಆರ್ ಗಟ್ಟಿ, ಪ್ರತಿಭಾ.ಪಿ.ಶೆಟ್ಟಿ, ಪ್ರಮುಖರಾದ ಹರಿನಾಥ ಭಂಡಾರಿ ವಳವೂರುಗುತ್ತು , ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು, ನವೀನ್ ಚಂದ್ರಶೆಟ್ಟಿ ಮುಂಡಾಜೆಗುತ್ತು, ದಿವಾಕರ ಶೆಟ್ಟಿ ಪರಾರಿಗುತ್ತು, ಶಂಕರ ಶೆಟ್ಟಿ ಪರಾರಿಗುತ್ತು, ಜಗ ದೀಶ ಶೆಟ್ಟಿ ಕುಪ್ಪಿಲಗುತ್ತು, ದೇವಣ್ಣ ಶೆಟ್ಟಿ ತುಂಬೆಗುತ್ತು, ರಾಘವೇಂದ್ರ ಕಾರಂತ ಕನಪಾಡಿ, ಸುರೇಶ್ ಭಂಡಾರಿ ಅರ್ಬಿ, ಗಣೇಶ್ ಸೋಮಯಾಜಿ, ಗಣೇಶ್ ಹೊಳ್ಳ ನೆತ್ತರ್ ಕೆರೆ, ರಾಮ್ ದಾಸ್ ಕೋಟ್ಯಾನ್ ಮಜಿಲಗುತ್ತು, ಪುರುಷ ಎನ್.ಸಾಲ್ಯಾನ್, ಸತೀಶ್ ಶೆಟ್ಟಿ ಮೊಡಂಕಾಪುಗುತ್ತು, ಪ್ರವೀಣ್ ಶೆಟ್ಟಿ ಪೆರ್ಲಬೈಲು , ರಮೇಶ್ ಉಪಾಧ್ಯಾಯ, ಪ್ರಶಾಂತ್ ಕನಪಾಡಿ , ಶಿವಪ್ರಸಾದ್ ಕನಪಾಡಿ , ಮನೋಜ್ ಕನಪಾಡಿ ಮತ್ತಿತರರುಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *