ಪೊಳಲಿ: ಶ್ರೀರಾಜರಾಜೇಶ್ವರಿ ದೇವಸ್ಥಾನದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಇಚ್ಚಿಸುವ ಸಂಘ ಸಂಸ್ಥೆಯವರು ತಮ್ಮ ಮಖ್ಯಸ್ಥರ ಹೆಸರು, ಸದಸ್ಯರ ಹೆಸರು ಹಾಗು ಮೊಬೈಲ್ ಸಂಖ್ಯೆ ತಿಳಿಸಬೇಕು. ಗಂಡಸರ 30 ಮಂದಿಯ ತಂಡ, ಮಹಿಳೆಯರ 20 ಜನರ ತಂಡದ ವಿವರವನ್ನು ಫೆ.24ರ ಒಳಗೆ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಕಚೇರಿಗೆ ಆಗಮಿಸಿ ಸುಭ್ರಾಯ ಕಾರಂತ ಅವರಲ್ಲಿ ವಿವರವನ್ನು ನೀಡಿ ಸೇವಾಕಾರ್ಯದಲ್ಲಿ ಸಹಕರಿಸಬೇಕಾಗಿ ವಿನಂತಿ.
*ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ.
