ವಿಟ್ಲ :ಪುನರ್‍ನಿರ್ಮಾಣ ಗೊಳ್ಳುತ್ತಿರುವ ವಿಟ್ಲ ಶ್ರೀ ಪಾರ್ಥಂಪಾಡಿ(ಜಠಾಧಾರಿ) ದೈವಸ್ಥಾನದ ಕೆರೆ ಮತ್ತು ದೈವಸ್ಥಾನದ ಸುತ್ತುಮುತ್ತ ಸ್ವಚ್ಛಗೊಳಿಸಲಾಯಿತು. ಈ ಶ್ರಮಾದಾನದಲ್ಲಿ ಶ್ರೀಕಾಶಿ ಯುವಕ ಮಂಡಲ ಕಾಶಿಮಠ, ಕಾರ್ತಿಕ್ ಫ್ರೆಂಡ್ಸ್ ಚಂದಳಿಕೆ, ಶ್ರೀಶಕ್ತಿ ಕೇಂದ್ರ ಪುಚ್ಚೆಗುತ್ತು, ಭ್ರಾಮರಿ ಜನಸೇವಾ ಚಾರಿಟೇಬಲ್ ಟ್ರಸ್ಟ್ ಕನ್ಯಾನ ಮತ್ತು ಶಿವಾಜಿ ಮಿತ್ರ ಮಂಡಳಿ ಶಿವಾಜಿನಗರ ಇದರ ಸದಸ್ಯರು ಭಾಗವಹಿಸಿದ್ದರು.
