ಮೂಡುಬಿದಿರೆ: ಐಸಿವೈಎಂ ಮೂಡುಬಿದಿರೆ ವಲಯ ಏರ್ಪಡಿಸಿದ್ದ ಕ್ರಿಸ್‍ಮಸ್ ನಕ್ಷತ್ರ ಹಾಗೂ ಗೋದಳಿ ಸ್ಪರ್ಧೆಯಲ್ಲಿ ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್‍ನಲ್ಲಿ ಶಿರ್ತಾಡಿ ಲೈಫ್ ಗ್ರೂಪ್ ಯುವಕರ ತಂಡದ ಮೂರು ಧರ್ಮದ ಯುವಕರು ಸೇರಿಕೊಂಡು ರಚಿಸಿದ್ದ ಭಾವೈಕ್ಯ ತತ್ವದ ಪರಿಸರ ಸ್ನೇಹಿ ನಕ್ಷತ್ರವು ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.

Shirthady Star First
ನಕ್ಷತ್ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಸಿದ್ದಕಟ್ಟೆ ಸೈಂಟ್ ಪ್ರಾಟ್ರಿಕ್ಸ್ ಚರ್ಚ್ ಹಾಗೂ ತೃತೀಯ ಸ್ಥಾನವನ್ನು ಹೊಸಬೆಟ್ಟು ಹೋಲಿಕ್ರಾಸ್ ಚರ್ಚ್ ಪಡೆದುಕೊಂಡಿದೆ. ಗೋದಳಿ ಸ್ಪರ್ಧೆಯಲ್ಲಿ ಮೂಡುಬಿದಿರೆ ಕಾರ್ಪಸ್ ಕ್ರಿಸ್ಟಿ ಚರ್ಚ್ ಪ್ರಥಮ, ದ್ವಿತೀಯ ಸ್ಥಾನವನ್ನು ಸಿದ್ದಕಟ್ಟೆ ಸೈಂಟ್ ಪ್ರಾಟ್ರಿಕ್ಸ್ ಚರ್ಚ್, ತೃತೀಯ ಸ್ಥಾನವನ್ನು ಪಾಲಡ್ಕ ಸೈಂಟ್ ಇಗ್ನೇಶಿಯಸ್ ಲೊಯೋಲಾ ಚರ್ಚ್ ಪಡೆದುಕೊಂಡಿದೆ.

By suddi9

Leave a Reply

Your email address will not be published. Required fields are marked *