ಮೂಡುಬಿದಿರೆ: ಅಂಗಾರಕೀ ಸಂಕಷ್ಟಿಯ ಅಂಗವಾಗಿ ಮಂಗಳವಾರ ಮೂಡುಬಿದಿರೆಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪರಿವಾರ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ಜರಗಿದ ವಿಶೇಷ ಮೂಡಗಣಪತಿ ಸೇವೆ ಸಹಿತ ಅಪರಾಹ್ನದ ಮಹಾಪೂಜೆ ನೆರವೇರಿತು.
SUDDI9 MEDIA NETWORK