ಪೊಳಲಿ ಸಮೀಪದ ಮಣಿಕಂಠಪುದ ಮಣಿಕಂಠ ಭಜನಾಮಂದಿರದಲ್ಲಿ ಮಂಗಳವಾರ ಕಾರ್ಕಳ ಪ್ರಸಾದ್ ಭಟ್ ಅವರ ನೇತೃತ್ವದಲ್ಲಿ  ಗಣಹೋಮ ಅಯ್ಯಪ್ಪ ಪೂಜೆ ನಡೆಯಿತು. ಭಜನಾಮಂದಿರದ ಅಧ್ಯಕ್ಷ  ಮಹಾಬಲ ಸುವರ್ಣ, ಜಯಂತ, ಸೇವಂತ್, ದಯಾನಂದ,ಬಾಬು ಗುರುಸ್ವಾಮಿ,  ಯಶೋಧರ, ರೋಕ್ಷಿತ್ , ಸಂತೋಷ್, ತಾರಾನಾಥ ಮತ್ತು ಸುರೇಶ್ ಮಣಿಕಂಠಪುರ  ಮತ್ತಿತರರು ಉಪಸ್ಥಿತರಿದ್ದರು.

28-2

28-1

28-4

By suddi9

Leave a Reply

Your email address will not be published. Required fields are marked *