ಗುರುಪುರ:ಜೀರ್ಣೋದ್ಧಾರದ ಕೊನೆಯ ಹಂತದಲ್ಲಿರುವ ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನಕ್ಕೆ ಮುಂಬೈಯಲ್ಲಿ ರಚಿಸಲಾಗಿರುವ ಗುರುಪುರ ಶ್ರೀ ಮುಂಡಿತ್ತಾಯ ಜೀರ್ಣೋದ್ಧಾರ ಸಮಿತಿ ಈವರೆಗೆ ಸಂಗ್ರಹಿಸಿದ ಏಳು ಲಕ್ಷ ರೂಪಾಯಿಯನ್ನು ಆಡಳಿತ ಮೊಕ್ತೇಸರ ಪ್ರಮೋದ್ ಕುಮಾರ್ ರೈ ಹಸ್ತಾಂತರಿಸಿತು.27vpmuloor

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಪುರಂದರ ಮಲ್ಲಿ, ಸುಧಾಕರ ಶೆಟ್ಟಿ, ಕಿಟ್ಟಣ್ಣ ರೈ, ವಸಂತ ರೈ(ಮುಂಬೈ), ಉಷಾ ಎ. ಶೆಟ್ಟಿ(ಮುಂಬೈ), ಡಾ. ರವಿರಾಜ ಶೆಟ್ಟಿ, ಪುರುಷೋತ್ತಮ ಮಲ್ಲಿ ಇದ್ದರು.

 

By suddi9

Leave a Reply

Your email address will not be published. Required fields are marked *