ಬಂಟ್ವಾಳ ತಾಲ್ಲೂಕಿನ ಕೊಯಿಲ ಗ್ರಾಮದ ಬೈದಗುತ್ತು ನಿವಾಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಾಸ್ತುಶಿಲ್ಪಿ ಬಿ.ಕೆ.ಮೋನಪ್ಪ ಆಚಾರ್ಯ ಇವರಿಗೆ ಕೇಂದ್ರ ಸರ್ಕಾರದ ನೀತಿಆಯೋಗದಡಿ ಕಾರ್ಯ ನಿರ್ವಹಿಸುತ್ತಿರುವ ಇಂಡಿಯನ್  ರ್ವಚುಲ್ ಅಕಾಡೆಮಿ ವತಿಯಿಂದ ಶನಿವಾರ ಬೆಂಗಳೂರಿನಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು. ಸಂಸ್ಥೆಯ ಡೀನ್ ಡಾ.ಜಾನ್ ಲೆಸ್ಲಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.11btl-Monappa Acharya

By suddi9

Leave a Reply

Your email address will not be published. Required fields are marked *