ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಇತ್ತೀಚೆಗೆ ಮೆಲ್ಕಾರ್‍ನಲ್ಲಿ ಮರಬಿದ್ದು ಮೃತನಾದ ಉತ್ತರಪ್ರದೇಶದ ದಿ.ರಾಮ ಸೇವಕ್ ಇವರ ಪತ್ನಿಯಾದ ನಿರ್ಮಲದೇವಿಯವರಿಗೆ ಪ್ರಾಕೃತಿಕ ವಿಕೋಪದಡಿ ರೂ.5 ಲಕ್ಷದ ಚೆಕ್‍ನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ವಿತರಿಸಿದರು.

IMG-20181205-WA0054ಈ ಸಂಧರ್ಭದಲ್ಲಿ ರಮನಾಥ ರಾಯಿ, ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ, ಬಾಲಕೃಷ್ಣ ಸೆರ್ಕಳ, ಅಭಿಷೇಕ್ ಸುವರ್ಣ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *