ಕೈಕಂಬ: ನೃತ್ಯಂ ಕಾಸರಗೋಡು ಕೈಕಂಬ ಶಾಖೆಯ ವಾರ್ಷಿಕೋತ್ಸವ ಶನಿವಾರ ಗಣೇಶ್ ಕಟ್ಟೆ ಕೈಕಂಬದಲ್ಲಿ ನೃತ್ಯ ನಿರ್ದೇಶಕರಾದ ಲತಾ ಶಶಿಧರನ್ ಅವರ ಶಿಷ್ಯವೃಂದದವರಿಂದ ನೃತ್ಯ ವೈವಿಧ್ಯ ನಡೆಯಿತು.2vp nrthya

2nrthye9

2nrtya1

 

2vp 3

2 nrthya 6
2 nrthya01

2 nrthya03

2 nrthya04

2 nrthya7

2nrthya 3

2nrthya 04

2nrthya2

2nrthya5

2nrthya07

ಹಾಡುಗಾರಿಕೆಯಲ್ಲಿ ವಿದ್ವಾನ್ ಟಿ.ಎಂ ಅವನೀಂದ್ರ,ಕೊಳಲುವಾದನದಲ್ಲಿ ವಿದ್ವಾನ್ ಸುರೇಂದ್ರ ಆಚಾರ್ಯ, ಮೃದಂಗದಲ್ಲಿ ವಿದ್ವಾನ್ ಶ್ರೀದರ್ ರೈ, ವಾಯೊಲಿನ್ ವಿದ್ವಾನ್ ನಟರಾಜ್ ಕಲ್ಲುರಾಯ ಸಹಕರಿಸಿದರು.

By suddi9

Leave a Reply

Your email address will not be published. Required fields are marked *