ಮೂಡುಬಿದಿರೆ: ಮೊಯ್ದಿದ್ದೀನ್ ಜುಮಾ ಮಸೀದಿ ಹಾಗು ಪಡುಮಾರ್ನಾಡು ಗ್ರಾಮದ ದಾರುಲ್ ಉಲೂಂ ಮದರಸ ಗುಂಡುಕಲ್ಲು ಇದರ ಮೀಲಾದ್ ಪ್ರಯುಕ್ತ2 ದಿನಗಳ ಕಾಲ ನಡೆದ ಕಾರ್ಯ ಕ್ರಮದ ಉದ್ಘಾಟನೆಯನ್ನು.ಮುಹಮ್ಮದ್ ರಿಯಾಜ್ ದಾರಿಮಿ ಖತೀಬ್ ಗುಂಡು ಕಲ್ಲು ನೆರವೇರಿಸಿದರು.

ಬಹು ವಿ.ಕೆ.ಅಬೂಬಕ್ಕರ್ ಮುಸ್ಲಿಯಾರ್ ಖಾಝಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಪ್ರಭಾಷಣವನ್ನು ಬಹು P. ಊ ಮುಹಮ್ಮದ್ ಅಸ್ರಫ್ ಪೈಸಿ ಖತೀಬ್ ಪುಂಜಾಲ್ ಕಟ್ಟೆ ಮಾಡಿದರು.

ಈ ಸಂದರ್ಭದಲ್ಲಿ .ಬಹು ಶಿಹಾಬುದ್ಧಿನ್ ಇಫಾ೯ನಿ. ಮತ್ತು ಅಬ್ದುಲ್ ರಹಿಮಾನ್ , ಅಧ್ಯಕ್ಷರು, ಅಬೂಬಕ್ಕರ್ ಕಾಯ೯ದಶಿ೯, ವೇದಿಕೆಯಲ್ಲಿ ಉಪಸ್ಥಿತರಿದ್ದರು.
