ಮೂಡುಬಿದಿರೆ: ಇಲ್ಲಿನ ಜೈನ್ ಮಿಲನ್ ಸದಸ್ಯರು ಹಾಗೂ ಪ್ರತಿಷ್ಠಿತ ವಿದ್ಯಾಸಂಸ್ಥೆ ಎಕ್ಸಲೆಂಟ್ ಪಿ. ಯು. ಕಾಲೇಜಿನ ವಿದ್ಯಾರ್ಥಿಗಳು ಬಡಗ ಬಸದಿ ಹಾಗೂ ಶೆಟ್ಟರ ಬಸದಿಯ ಸ್ವಚ್ಚತೆಯ ಮೂಲಕ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದರು.

Jain Milan Rajyostava
ಈ ಕಾರ್ಯಕ್ರಮದಲ್ಲಿ ಜೈನ್‍ಮಿಲನ್ ಅಧ್ಯಕ್ಷೆ ಶ್ವೇತಾ ಜೈನ್, ಕೋಶಾಧಿಕಾರಿ ದಿವ್ಯ ವೀರೇಂದ್ರ, ಜಯರಾಜ್ ಕಂಬಳಿ, ಮಿತ್ರಸೇನ ಇಂದ್ರ, ನಮಿರಾಜ್ ಜೈನ್, ಸುಕನ್ಯಾ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಹಾಗೂ 100 ವಿದ್ಯಾರ್ಥಿಗಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *